ಆರಿಕೋಡಿ ಅಮ್ಮನ ದಯೆಯಿಂದ 14 ವರ್ಷಗಳ ಬಳಿಕ ಮಕ್ಕಳ ಭಾಗ್ಯ
ಆರಿಕೋಡಿ ಅಮ್ಮನ ದಯೆಯಿಂದ 14 ವರ್ಷಗಳ ಬಳಿಕ ಮಕ್ಕಳ ಭಾಗ್ಯ
ಪ್ರಸ್ತುತ ಬಾಂಬೆಯಲ್ಲಿ ವಾಸವಿರುವ ಸುಳ್ಯ ತಾಲೂಕು ದೇವರಗುಂಡದ ರವಿಪ್ರಸಾದ್ ಮತ್ತು ಗೀತಾ ದಂಪತಿಗಳಿಗೆ ಮದುವೆಯಾಗಿ 14 ವರ್ಷಗಳಾದರೂ ಮಕ್ಕಳ ಭಾಗ್ಯ ಇರಲಿಲ್ಲ. ಹಾಗಾಗಿ ಅವರು ಬೆಳ್ತಂಗಡಿ ತಾಲೂಕಿನ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಅಮ್ಮನ ಕ್ಷೇತ್ರಕ್ಕೆ ಬಂದು ಅಮ್ಮನ ದರ್ಶನ ಪಡೆದಿದ್ದು, ಇದೀಗ ಅಮ್ಮನ ಅಭಯ ನುಡಿಯ ಪ್ರಕಾರ ಈ ದಂಪತಿಗಳಿಗೆ ಮಕ್ಕಳ ಭಾಗ್ಯ ಬಂದಿದೆ.
Comentários