ಕೆನಡಾ : ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ...?
ಕೆನಡಾ : ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ...?
ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೋ ಪ್ರಧಾನಿ ಹುದ್ದೆ ಹಾಗೂ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮುಂದಿನ ಪ್ರಧಾನಿ ಯಾರು ಎಂಬ ಕುತೂಹಲ ಗರಿಗೆದರಿದೆ. ಈ ರೇಸಲ್ಲಿ ಭಾರತದ ಅನಿತಾ ಆನಂದ್, ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ಜಸ್ಟಿನ್ ಟ್ರಾಡೊ ನಿಕಟ ವರ್ತಿ ಕ್ರಿಸ್ಟಿಯಾ ಫ್ರೀಲ್ಯಾಂಡ್, ಮಾರ್ಕ್ ಕಾರ್ನಿ ಹೆಸರು ಕೇಳಿ ಬರುತ್ತಿವೆ.
ಅನಿತಾ ಆನಂದ್ ಅವರು ಟ್ರಾಡೋ ಸರಕಾರದಲ್ಲಿ ರಕ್ಷಣೆ ಸೇರಿ ಅನೇಕ ಪ್ರಮುಖ ಹೊಣೆಗಳನ್ನು ನಿರ್ವಹಿಸಿದ್ದಾರೆ.
Bình luận