ಪುತ್ತೂರು, ಕೂರ್ನಡ್ಕದಲ್ಲಿ “ಅರಸು ಡೀಟೈಲಿಂಗ್ ಕೆಫೆ” ಉದ್ಘಾಟನೆ
ಪುತ್ತೂರು, ಕೂರ್ನಡ್ಕದಲ್ಲಿ “ಅರಸು ಡೀಟೈಲಿಂಗ್ ಕೆಫೆ” ಉದ್ಘಾಟನೆ

ಸರ್ವೇಶ್ ರಾಜರಸ್ ಅವರ ಮಾಲೀಕತ್ವದ “ಅರಸು ಡೀಟೈಲಿಂಗ್ ಕೆಫೆ” ಇದೀಗ ಗ್ರಾಹಕರ ಸೇವೆಗೆ ಲಭ್ಯವಾಗಿದೆ. ಈ ಕೇಂದ್ರವು ವಾಹನಗಳ ಪ್ರೀಮಿಯಂ ಕಾಳಜಿಗೆ ವಿಶೇಷ ಸೇವೆಗಳನ್ನು ಒದಗಿಸುತ್ತದೆ, ಅದರಲ್ಲಿ ಪೋಮ್ ವಾಷ್, ಸಿರಾಮಿಕ್ ಕೋಟಿಂಗ್, ವಾಕ್ಸ್ ಪಾಲಿಷ್, ಇಂಟೀರಿಯರ್ ಕ್ಲೀನಿಂಗ್, ಪೈಂಟ್ ಪ್ರೊಟೆಕ್ಷನ್ ಮತ್ತು ಇತರ ವೈಶಿಷ್ಟ್ಯಗಳು ಒಳಗೊಂಡಿದೆ.

ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ವಿಶೇಷ ಅತಿಥಿಗಳಾದ ಶ್ರೀಮತಿ ಶಕುಂತಲಾ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಸಹಜ್ ರೈ, ಹಾಗೂ ಇನ್ನಿತರ ಗಣ್ಯರೊಂದಿಗೆ ಮಾಲಕರ ಸ್ನೇಹಿತರು ಹಾಜರಿದ್ದು ಶುಭ ಹಾರೈಸಿದರು.
ಸಂಸ್ಥೆ ವಾಹನ ಪ್ರಿಯರ ಅವಶ್ಯಕತೆಗಳಿಗೆ ತಕ್ಕಂತೆ ಹೊಸತಾದ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ದ್ರಷ್ಟಾಂತವಾಗಿದೆ.
Comentarios