top of page

ವಾಹನ ಸವಾರರಿಗೆ ಬಿಗ್‌ ಶಾಕ್...! 17 ಜಿಲ್ಲೆಗಳಲ್ಲಿ ಏರಿಕೆ ಕಂಡ ಪೆಟ್ರೋಲ್‌ ಬೆಲೆ...!

ವಾಹನ ಸವಾರರಿಗೆ ಬಿಗ್‌ ಶಾಕ್...!

17 ಜಿಲ್ಲೆಗಳಲ್ಲಿ ಏರಿಕೆ ಕಂಡ ಪೆಟ್ರೋಲ್‌ ಬೆಲೆ...!

ಸರ್ಕಾರಗಳು ಇಂಧನ ಬೆಲೆ ಏರಿಸದ ಅಥವಾ ಇಳಿಸದ ಹೊರತು ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ. ಅದಾಗ್ಯೂ ದಿನವೂ ಪೈಸೆಗಳ ಲೆಕ್ಕದಲ್ಲಿ ದರದ ವ್ಯತ್ಯಾಸವಿರುತ್ತದೆ, ಇಲ್ಲಾ ಬೆಲೆ ಸ್ಥಿರವಾಗಿಯೂ ಇರಬಹುದು.

ಇಂದಿನ ಬೆಲೆಗೆ ಬಂದರೆ, ಪ್ರತಿನಿತ್ಯದಂತೆ ಇಂದೂ ಕೂಡ ರಾಜ್ಯದಲ್ಲಿ ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ. ಡೈಲಿ ಹೇಗೆ ಪೈಸೆ ಲೆಕ್ಕದಲ್ಲಿ ಏರಿಳಿತವಾಗುತ್ತದೆಯೋ ಅದರಂತೆ ಬೆಲೆ ಇದೆ. ಇನ್ನು ರಾಜಧಾನಿ ಬೆಂಗಳೂರು ಸೇರಿ ಕೆಲವೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನದಂತೆ ಸ್ಥಿರತೆ ಕಾಯ್ದುಕೊಂಡಿದೆ.

ಎಲ್ಲರಿಗೂ ತಿಳಿದಿರುವಂತೆ ಶಕ್ತಿಯ ಮೂಲಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಜಗತ್ತಿನ ಅತಿ ಅಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ನಿತ್ಯ ವಾಹನಗಳ ಓಡಾಟದಿಂದ ಹಲವು ಕಾರ್ಯಾಚರಣೆಗೆ ಈ ಇಂಧನದ ಅವಶ್ಯಕತೆ.

ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಮತ್ತೆ ಇವುಗಳ ಬೆಲೆಯು ಹಲವಾರು ಜಾಗತಿಕ ವಿದ್ಯಮಾನಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ.


ಹಾಗಿದ್ರೆ ಬನ್ನಿ ಇಂದು ಪೆಟ್ರೋಲ್-ಡೀಸೆಲ್‌ ದರ ನಮ್ಮ ರಾಜ್ಯದಲ್ಲಿ ಎಷ್ಟಿದೆ ನೋಡೋಣ...


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 103.69 (20 ಪೈಸೆ ಏರಿಕೆ)


ಬೆಂಗಳೂರು - ರೂ. 102.92 (00)


ಬೆಂಗಳೂರು ಗ್ರಾಮಾಂತರ - ರೂ. 102.99 (25 ಪೈಸೆ ಇಳಿಕೆ)


ಬೆಳಗಾವಿ - ರೂ. 103.29 (43 ಪೈಸೆ ಏರಿಕೆ)


ಬಳ್ಳಾರಿ - ರೂ. 104.00 (09)


ಬೀದರ್ - ರೂ. 103.52 (00)


ವಿಜಯಪುರ - ರೂ. 103.01 (31 ಪೈಸೆ ಏರಿಕೆ)


ಚಾಮರಾಜನಗರ - ರೂ. 102.71(00)


ಚಿಕ್ಕಬಳ್ಳಾಪುರ - ರೂ. 103.10 (18 ಪೈಸೆ ಏರಿಕೆ)


ಚಿಕ್ಕಮಗಳೂರು - ರೂ. 104.08 (14 ಪೈಸೆ ಇಳಿಕೆ)


ಚಿತ್ರದುರ್ಗ - ರೂ. 104.14 (14 ಪೈಸೆ ಏರಿಕೆ)


ದಕ್ಷಿಣ ಕನ್ನಡ - ರೂ. 102.89 (80 ಪೈಸೆ ಏರಿಕೆ)


ದಾವಣಗೆರೆ - ರೂ. 104.14 (00)


ಧಾರವಾಡ - ರೂ. 102.84 (12 ಪೈಸೆ ಏರಿಕೆ)


ಗದಗ - ರೂ. 103.21 (32 ಪೈಸೆ ಇಳಿಕೆ)


ಕಲಬುರಗಿ - ರೂ. 103.45 (34 ಪೈಸೆ ಏರಿಕೆ)


ಹಾಸನ - ರೂ. 103.43 (39 ಪೈಸೆ ಏರಿಕೆ)


ಹಾವೇರಿ - ರೂ. 103.76 (46 ಪೈಸೆ ಏರಿಕೆ)


ಕೊಡಗು - ರೂ. 104.08 (00)


ಕೋಲಾರ - ರೂ. 102.85 (20 ಪೈಸೆ ಏರಿಕೆ)


ಕೊಪ್ಪಳ - ರೂ. 103.87 (14 ಪೈಸೆ ಏರಿಕೆ)


ಮಂಡ್ಯ - ರೂ. 102.86 (12 ಪೈಸೆ ಏರಿಕೆ)


ಮೈಸೂರು - ರೂ. 102.71 (02 ಪೈಸೆ ಏರಿಕೆ)


ರಾಯಚೂರು - ರೂ. 103.18 (65 ಪೈಸೆ ಇಳಿಕೆ)


ರಾಮನಗರ - ರೂ. 103.24 (20 ಪೈಸೆ ಏರಿಕೆ)


ಶಿವಮೊಗ್ಗ - ರೂ. 104.23 (01 ಪೈಸೆ ಏರಿಕೆ)


ತುಮಕೂರು - ರೂ. 103.98 (26 ಪೈಸೆ ಏರಿಕೆ)


ಉಡುಪಿ - ರೂ. 102.95 (54 ಪೈಸೆ ಏರಿಕೆ)


ಉತ್ತರ ಕನ್ನಡ - ರೂ. 104.99 (1.02 ಪೈಸೆ ಇಳಿಕೆ)


ವಿಜಯನಗರ - ರೂ. 104.01 (00)


ಯಾದಗಿರಿ - ರೂ. 103.44 (33 ಪೈಸೆ ಇಳಿಕೆ)



ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 89. 71


ಬೆಂಗಳೂರು - ರೂ. 88.99


ಬೆಂಗಳೂರು ಗ್ರಾಮಾಂತರ - ರೂ. 89.06


ಬೆಳಗಾವಿ - ರೂ. 89.37


ಬಳ್ಳಾರಿ - ರೂ. 90.02


ಬೀದರ್ - ರೂ. 89.56


ವಿಜಯಪುರ - ರೂ. 89.10


ಚಾಮರಾಜನಗರ - ರೂ. 88.80


ಚಿಕ್ಕಬಳ್ಳಾಪುರ - ರೂ. 89.16


ಚಿಕ್ಕಮಗಳೂರು - ರೂ.90.01


ಚಿತ್ರದುರ್ಗ - ರೂ.90.24


ದಕ್ಷಿಣ ಕನ್ನಡ - ರೂ. 88.93


ದಾವಣಗೆರೆ - ರೂ. 90.23


ಧಾರವಾಡ - ರೂ. 88.94


ಗದಗ - ರೂ. 89.28


ಕಲಬುರಗಿ - ರೂ. 89.50


ಹಾಸನ - ರೂ. 89.27


ಹಾವೇರಿ - ರೂ. 89.78


ಕೊಡಗು - ರೂ. 90.20


ಕೋಲಾರ - ರೂ. 88.93


ಕೊಪ್ಪಳ - ರೂ. 89.88


ಮಂಡ್ಯ - ರೂ. 88.94


ಮೈಸೂರು - ರೂ. 88.80


ರಾಯಚೂರು - ರೂ. 89.27


ರಾಮನಗರ - ರೂ. 89.29


ಶಿವಮೊಗ್ಗ - 90.29


ತುಮಕೂರು - ರೂ. 89.96


ಉಡುಪಿ - ರೂ. 88.99


ಉತ್ತರ ಕನ್ನಡ - ರೂ. 89.08


ವಿಜಯನಗರ - ರೂ. 90.23


ಯಾದಗಿರಿ - ರೂ. 89.49

Commentaires


Top Stories

bottom of page