ಸುಳ್ಯದ ರಥಬೀದಿಯಲ್ಲಿ ಲಾರಿ ಗುಂಡಿಗೆ
ಸುಳ್ಯದ ರಥಬೀದಿಯಲ್ಲಿ ಲಾರಿ ಗುಂಡಿಗೆ

🔥 BREAKING NEWS
ಹಲವಾರು ದಿನಗಳಿಂದ ಸುಳ್ಯದ ರಥಬೀದಿಯಲ್ಲಿ ನೀರಿನ ಪೈಪ್ ಅಳವಡಿಸುವ ನಿಟ್ಟಿನಲ್ಲಿ ತೋಡಲಾಗುತ್ತಿರುವ ಗುಂಡಿಗೆ ಇದೀಗ ಲಾರಿಯ ಟೈರ್ ಸಿಲುಕಿಕೊಂಡಿದ್ದು..!! ಚಾಲಕ ಹರಸಾಹಸ ಪಡುವಂತಾಗಿದೆ...
ವಾಹನ ಸವಾರರೇ ಜಾಗರುಕರಾಗಿರಿ..!! ಇನ್ನಷ್ಟು ವಾಹನಗಳಿಗೆ ಈ ಆಮೇಗತಿಯ ಕೆಲಸ ಕಷ್ಟಕರವಾಗದಿರಲಿ
Comments